UNDER THE BLESSINGS OF · ಶುಭಾಶೀರ್ವಾದ
In the grace of Shri Siddaroodha Swami
Our journey of service is guided by the blessings of His Holiness Sri Siddharoodha Swamiji, whose timeless teachings of humility, selfless service, and compassion continue to inspire every member, every employee, and every customer of Ecofin Credit Souharda.
ನಮ್ಮ ಸೇವೆಯ ಪಯಣಕ್ಕೆ ಪರಮ ಪೂಜ್ಯ ಶ್ರೀ ಸಿದ್ಧಾರೂಢ ಸ್ವಾಮೀಜಿಯವರ ಆಶೀರ್ವಾದವೇ ಮಾರ್ಗದರ್ಶನ. ಅವರ ನಿಸ್ವಾರ್ಥ ಸೇವೆ, ವಿನಯ ಮತ್ತು ಮಾನವೀಯತೆಯ ಸಂದೇಶಗಳು ಇಕೋಫಿನ್ ಕ್ರೆಡಿಟ್ ಸೌಹಾರ್ದದ ಪ್ರತಿಯೊಬ್ಬ ಸದಸ್ಯ, ಸಿಬ್ಬಂದಿ ಹಾಗೂ ಗ್ರಾಹಕರಿಗೆ ಸದಾ ಪ್ರೇರಣೆಯಾಗಿವೆ.